ಈ ವಿನೋದದ ಸಂಗತಿಗಳು ಭಾರತದಲ್ಲಿ ಮಾತ್ರ ಲಭ್ಯ

Updated on 24 Apr, 2017 at 2:35 pm

Advertisement

ಭಾರತೀಯರು ಮೊದಲೇ ಹಾಸ್ಯ ಪ್ರವೃತ್ತಿಯವರು. ಒಳ್ಳೆ ಹಾಸ್ಯಪ್ರಜ್ಞೆ ಅವರಲ್ಲಿ ಇರುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಎಲ್ಲ ಕಡೆ, ಹಾಸ್ಯವನ್ನು ಉಕ್ಕಿಸುವ, ಕಿರುನಗೆಯೊಂದನ್ನು ಮುಖದ ಮೇಲೆ ಮೂಡಿಸುವ ಸಾಕಷ್ಟು ವಿದ್ಯಮಾನಗಳು ಕಾಣಿಸುತ್ತವೆ. ಈ ತರಹದ ಕೆಲವು ವಿನೋದಭರಿತ ಸಂಗತಿಗಳನ್ನು ಸಂಗ್ರಹಿಸಿ ನೀಡಲಾಗಿದೆ.

೧. ಈ ಎಚ್ಚರಿಕೆಯ ಬೋರ್ಡ್ ಬಗ್ಗೆ ಏನು ಹೇಳುವುದು!

 

೨. 3D ಕಲೆ?

 

೩. ನಿಮ್ಮ ತಲೆಯಲ್ಲಿ ಏನೋ ಬೇರೆ ಯೋಚನೆ ಇದೆ

 

೪. ಇದಕ್ಕಿಂತ  ಒಳ್ಳೆಯ ಡಿಸ್ಕೌಂಟ್ ಬೇರೆ ಇದೆಯಾ? 

 

೫. ವಯಸ್ಕರಿಗೆ ಮಾತ್ರ ಪ್ರವೇಶ ಈ ಹೋಟೆಲಿನಲ್ಲಿ 

 

೬. ಯಾರಿಗೆ ಬೇಕು? ಸಾಲಾಗಿ ಬನ್ನಿ 

 

೭. ಮಹಿಳೆಯರಿಗೆ ಮಾತ್ರ; ಆದರೆ  ಪುರುಷರಿಗೂ ಇದೆ 

 

೮. ಸ್ವಚ್ಛ ಮಾಡಬೇಕು ಅಂದರೆ, ಮಾಡಲೇಬೇಕು ಅಷ್ಟೇ 

 

೯. ದ್ರವ ರೂಪದ ಟೀ? ಹಾಗಾದರೆ ಘನ ರೂಪದ ಟೀ ಸಹ ಉಂಟಾ?


Advertisement

 

೧೦. ಕಾರ್ ವಾಶ್ ಜೊತೆ ಹ್ಯಾಂಡ್ ಜಾಬ್?

 

೧೧.  ಕಣ್ಣುಗಳು ತುಂಬಾ ಸೂಕ್ಷ್ಮ ಅಲ್ಲವೇ? 

 

೧೨. ವಾವ್! ಫ್ಯಾಷನ್ 

 

೧೩. ಇಲ್ಲಿ ಮಕ್ಕಳನ್ನು ಬಿಡಬೇಡಿ ಸ್ವಾಮೀ 

 

೧೪. ಸಸ್ಯಾಹಾರಿಗಳೇ, ಪಾಟಿ ರೆಸ್ಟಾರೆಂಟ್ ನಲ್ಲಿ  ತಿನ್ನುತ್ತಿರಾ?   

 

೧೫. ಹೌದಾ? ನಿಜವಾಗಿಯೂ ?

 

೧೬. ಈ ಸೌಲಭ್ಯ ನೀಡುವ ಹೋಟೆಲ್ ಬಹುಶಃ ಇದೊಂದೇ ಇರಬಹುದು 

 

೧೭. ಸೋನಿ ಎರೆಕ್ಷನ್? 

Advertisement

आपके विचार


  • Advertisement