Topyaps Logo

Topyaps Logo Topyaps Logo Topyaps Logo Topyaps Logo

Topyaps menu

Responsive image

ಇವುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ

Published on 24 April, 2017 at 2:30 pm By

ನಾವೆಲ್ಲರೂ ಮನುಷ್ಯರು. ನಾವು ಒಂದಲ್ಲ ಒಂದು ಕಾರಣಕ್ಕೆ ತಲೆ ಕೆಡಿಸಿಕೊಳ್ಳುತ್ತಿರುತ್ತೇವೆ. ಆದರೆ, ನಾವು ತಲೆ ಕೆಡಿಸಿಕೊಳ್ಳುವ ವಿಷಯಗಳು ಅಷ್ಟೇನೂ ಮಹತ್ವದ್ದು ಆಗಿರುವುದಿಲ್ಲ. ಈ ಕೆಳಗಿನ ವಿಷಗಳ ಬಗ್ಗೆಯಂತೂ ತಲೆ ಕೆಡಿಸಿಕೊಳ್ಳುವುದನ್ನು ನಿಲ್ಲಿಸಿಬಿಡಿ.

೧. ನಿಮ್ಮ ಜೀವನದಲ್ಲಿ ನೀವು ಎಷ್ಟು ಎತ್ತರಕ್ಕೆ ಬೆಳೆದಿದ್ದೀರಿ


Advertisement

ನಿಮ್ಮ ಕರಿಯರ್ ನಲ್ಲಿ ನೀವೆಷ್ಟು ಸಾಧಿಸಿದ್ದೀರಿ, ಜೀವನದಲ್ಲಿ ನಾನು ಏನು ಮಾಡಬೇಕು ಅನ್ನುವಂತಹ ವಿಷಯಗಳ ಬಗ್ಗೆ ಹೆಚ್ಚು ತಲೆ ಕೆರೆದುಕೊಳ್ಳಬೇಡಿ. ಆತ್ಮಾವಲೋಕನಕ್ಕೆ ಇದು ಬೇಕು ನಿಜ, ಹಾಗಂತ ಇದನ್ನೇ ಯೋಚನೆ ಮಾಡುತ್ತಾ ಚಿಂತೆ ಮಾಡುತ್ತಾ ಕೂಡುವುದು ಒಳ್ಳೆಯದಲ್ಲ.

lse

 

೨. ಇತರರೊಂದಿಗೆ (ಅದರಲ್ಲೂ, ಗೆಳೆಯರೊಂದಿಗೆ) ನಿಮ್ಮ ತುಲನೆ ಮಾಡಿಕೊಳ್ಳುವುದು

ನಿಮ್ಮ ಗೆಳೆಯರು ನಿಮಗಿಂತ ಹೆಚ್ಚು ಗಳಿಸುತ್ತಾರೆ ಅಂತಾನೆ ಇಟ್ಟುಕೊಳ್ಳೋಣ. ಅದಕ್ಕೇನೀಗ? ನಿಮ್ಮ ಸಂಗಾತಿ ಅವರ ಸಂಗಾತಿಗಿಂತ ತುಂಬಾನೇ ಒಳ್ಳೆಯವಳಿರಬಹುದು ಅಥವಾ ಅವರಿಗಿಂತ ನೀವೇ ಹೆಚ್ಚು ಖುಷಿಯಿಂದಿರಬಹುದು.

ಯೋಚನೆ ಮಾಡಿ ನೋಡಿ!


Advertisement

 

೩. ನಿಮ್ಮ ಬಗ್ಗೆ ಬೇರೆಯವರು ಏನಂದುಕೊಳ್ಳುತ್ತಾರೆ ಅನ್ನುವುದರ ಬಗ್ಗೆ ಹೆಚ್ಚು ಯೋಚನೆ ಮಾಡುವುದು

ಇದರ ಬಗ್ಗೆ ಯೋಚಿಸಿ, ನಿಮ್ಮ ಬಿಪಿ ಹೆಚ್ಚಾಗುತ್ತದೆಯೇ ಹೊರತು, ಹೇಳಿಕೊಳ್ಳುವಂತಹ ಉಪಯೋಗವೇನೂ ಆಗುವುದಿಲ್ಲ. ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡುವುದರಲ್ಲಿ ಹೆಚ್ಚು ಸಮಯ ವ್ಯಯಿಸಿ, ಆಗ ನೋಡಿ ನಿಮ್ಮ ಲೈಫ್ ಹೇಗೆ ಬದಲಾಗುತ್ತದೆ ಅಂತಾ.

 

೪. ಎತ್ತರಕ್ಕೆ ಬೆಳೆಯುವುದು ನಂ. ೧ ಸ್ಥಾನ ಮುಟ್ಟುವುದು

ನಂ. ೧ ಸ್ಥಾನಗಳು ತುಂಬಾ ಇವೆ. ಅದಕ್ಕೆ ಕೊನೆ ಎಂಬುದಿಲ್ಲ. ಈಗಿರುವುದಕ್ಕಿಂತಲೂ ಒಳ್ಳೆಯದು ಯಾವಾಗಲೂ ಇದ್ದೇ ಇರುತ್ತೆ. ಅದರ ಬಗ್ಗೆ ಜಾಸ್ತಿ ಯೋಚಿಸಬೇಡಿ.

 

೫. ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಜನಪ್ರಿಯತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದು

ಫೇಸ್ಬುಕ್ ನಲ್ಲಿ ಹೆಚ್ಚು ಜನಪ್ರಿಯತೆ ಇಲ್ಲ, ಟ್ವಿಟ್ಟರ್ ನಲ್ಲಿ ಹೆಚ್ಚು ಜನ ಹಿಂಬಾಲಿಸುವುದಿಲ್ಲ ಅನ್ನುವ ಕೊರಗು ನಿಮ್ಮನ್ನು ಕಡಲು ಶುರು ಮಾಡಿದೆಯೇ? ಅವುಗಳ ಬಗ್ಗೆ ಯೋಚಿಸದೆ, ಜನರ ಜೀವನದಲ್ಲಿ ನಿಮ್ಮಿಂದ ಏನಾದರೂ ಬದ್ಲಾವಣೆ ತರಲು ಸಾಧ್ಯವೇ ಅಂತಾ ಯೋಚಿಸಿ. 

೬. ಒಂಟಿಯಾಗಿರುವುದಕ್ಕೆ ಭಯ ಪಡುವುದು

ನಿಮ್ಮ ಗೆಳೆಯರು ತಮ್ಮ ಸಂಗಾತಿಗಳೊಂದಿಗೆ ರೋಮ್ಯಾನ್ಸ್ ಮಾಡುತ್ತಿರುವಾಗ ನೀವು ಇನ್ನೂ ಒಂಟಿಯಾಗಿದ್ದದ್ದಕ್ಕೆ ಚಿಂತಿಸುತ್ತಿದ್ದಲ್ಲಿ, ಅದನ್ನು ಬಿಟ್ಟುಬಿಡಿ. ನಿಮಗೊಬ್ಬ ಸಂಗಾತಿ ಸಿಕ್ಕರೆ, ಈಗಿರುವುದಕ್ಕಿಂತಲೂ ಹೆಚ್ಚು ಸಂತೋಷದಿಂದಿರುತ್ತೀರ ಅನ್ನುವುದಕ್ಕೆ ಏನಾದರೂ ಗ್ಯಾರಂಟಿ ಇದೆಯೇ?

 

೭. ನಿಮಗೆ ಅನುರೂಪವಾಗುವ ಸಂಗಾತಿ ಸಿಗುವುದಿಲ್ಲ ಅನ್ನುವ ಚಿಂತೆ

ನೀವು ಪ್ರೇಮದಲ್ಲಿ ಬಿದ್ದರೆ, ನಿಮ್ಮ ಹೃದಯ ನಿಮಗೆ ಹೇಳುತ್ತೆ. ಈತ ಅಥವಾ ಈಕೆ ಸರಿಯಾದ ಜೋಡಿ ಎಂದು.

 

೮.  ಆಕೆ ಅಥವಾ ಆತ ನಿಮಗೆ ಟೆಕ್ಸ್ಟ್ ಮೆಸೇಜ್ ಕಳಿಸುತ್ತಿಲ್ಲ

ನಿಮ್ಮ ಟೆಕ್ಸ್ಟ್ ಮೆಸೇಜ್ ಗಳಿಗೆ ಉತ್ತರ ಬರುತ್ತಿಲ್ಲವೇ? ಚಿಂತಿಸಬೇಡಿ, ಅವರು ಬೇರೆ ಯಾವುದರಲ್ಲೋ ಬ್ಯುಸಿಯಾಗಿರಬಹುದು

 

೯. ‘ಸೈಜ್ ಜೀರೋ ‘ ಸಲುವಾಗಿ ಹಾತೊರೆಯುವುದು

ತಾವಿರುವಂತೆಯೇ ತಮ್ಮನ್ನು ಪ್ರೀತಿಸಿಕೊಳ್ಳುವವರು ಹೆಚ್ಚು ಖುಷಿಯಿಂದಿರುತ್ತಾರೆ. ತೆಳ್ಳಗಾಗುವ ಬದಲು ಆರೋಗ್ಯ ವೃದ್ಧಿಸಿಕೊಳ್ಳುವ ಕಡೆಗೆ ಗಮನ ಹರಿಸಿ.

 

೧೦. ಹೊರಗಿನ ಹವಾಮಾನದ ಬಗ್ಗೆ ದುಃಖವೇ?

ಸಿಕ್ಕಾಪಟ್ಟೆ ಬಿಸಿಲು, ಚಳಿ ತಡೆದುಕೊಳ್ಳಲು ಆಗುತ್ತಿಲ್ಲ, ಹೀಗೆ ಹವಾಮಾನದ ಬಗ್ಗೆ ಅಸಮಾಧಾನದಿಂದ ಇದ್ದರೆ ಯಾವುದೇ ಪ್ರಯೋಜನವಿಲ್ಲ. ಸ್ನೋ ಮಾತ್ರ ಸುಂದರವಾಗಿರುತ್ತೆ ಅಂತೇನೂ ಎಲ್ಲ, ಮೋಡಗಳ ಸೌಂದರ್ಯ ಆಸ್ವಾದಿಸಿ ನೋಡಿ.

tumblr


Advertisement

 

Advertisement

नई कहानियां

सुहागरात से जुड़ी ये बातें बहुत कम लोग ही जानते हैं

सुहागरात से जुड़ी ये बातें बहुत कम लोग ही जानते हैं


नेहा कक्कड़ के ये बेहतरीन गाने हर मूड को सूट करते हैं

नेहा कक्कड़ के ये बेहतरीन गाने हर मूड को सूट करते हैं


मलिंगा के इस नो बॉल को लेकर ट्विटर पर बवाल, अंपायर से हुई गलती से बड़ी मिस्टेक

मलिंगा के इस नो बॉल को लेकर ट्विटर पर बवाल, अंपायर से हुई गलती से बड़ी मिस्टेक


PUBG पर लगाम लगाने की तैयारी, सिर्फ़ इतने घंटे ही खेल पाएंगे ये गेम!

PUBG पर लगाम लगाने की तैयारी, सिर्फ़ इतने घंटे ही खेल पाएंगे ये गेम!


अश्विन-बटलर विवाद पर राहुल द्रविड़ ने अपना बयान दिया है, क्या आप उनसे सहमत हैं?

अश्विन-बटलर विवाद पर राहुल द्रविड़ ने अपना बयान दिया है, क्या आप उनसे सहमत हैं?


Advertisement

ज़्यादा खोजी गई

टॉप पोस्ट

और पढ़ें Lifestyle

नेट पर पॉप्युलर